Sunday 5 March 2017

ಸಾಮಾನ್ಯ ಜ್ಙಾನ

GKMANI2U

🌾ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸುವ ವಿಷಯದಲ್ಲಿ
ಕೇರಳ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ.
ಛತ್ತೀಸ್ ಗಢ್ ಕೊನೆಯ ಸ್ಥಾನದಲ್ಲಿದೆ.
ಕರ್ನಾಟಕ 5ನೇ ಸ್ಥಾನದಲ್ಲಿದೆ..
ಜಾಗತಿಕವಾಗಿ ಭಾರತ 41ನೇ ಸ್ಥಾನದಲ್ಲಿದೆ.

🌾ಬೆಂಕಿ ಉಗಳೋ ಪರ್ವತ ಎಂದೇ ಗುರುತಿಸಲ್ಪಟ್ಟ
ಮೌಂಟ್ ಮೆರಪಿ ಹಾಗೂ ಮೌಂಟ್ ಗುನುಂಗ್ ಜ್ವಾಲಾಮುಖಿ ಪರ್ವತ ಇರುವುದು
         ಇಂಡೋನೇಷ್ಯಾದ ಜಾವಾ ದ್ವೀಪ

🌾ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಬೌದ್ದ ದೇಗುಲ "ಬೋರೋಬುದುರು" ಇರುವುದು ಇಂಡೋನೇಷ್ಯಾದ ಯೋಗ್ಯಕರ್ತ ಎಂಬ ಊರಿನಲ್ಲಿ

🌾ಶೈತ್ಯಾಗಾರಗಳಲ್ಲಿ ಬಳಸುವ ಪ್ರಿಯಾನ್ ಗಳು..ರೆಪ್ರಿಜರೇಟರ್‍ ನಲ್ಲಿರುವ ಕ್ಲೋರೋಪ್ಲೋರೋ ಕಾರ್ಭನ್ ಇವುಗಳಿಂದಾಗಿ ಓಜೋನ್ ರಂಧ್ರವಾಗಲು ಕಾರಣವಾಗುತ್ತಿದ್ದು ಈ ಪದರವನ್ನು 1913ರಲ್ಲಿ ಪ್ರೆಂಚ್ ಭೌತಶಾಸ್ತ್ರಜ್ಙರಾದ
ಚಾರ್ಲ್ಸ್ ಪಾಬ್ರೆ & ಹೆನ್ರಿ ಬುಯಿಸನ್ ಅನ್ವೇಶಿಸಿದರು.

🌾ಮುಟ್ಟಿಸಿಕೊಂಡವನು, ಉಲ್ಲಂಘನೆ,
ಒಂದು ಸಂಭಂದದ ದಾಖಲೆ,
ಡಿಸೋಜಾನ ಊವಿನ ವೃತ್ತಿ ಈ ಕತೆಗಳ ಲೇಖಕ  ವಿ ಲಂಕೇಶ್

🌾‌ದೇಶದ ಮೊದಲ ಭಾರತೀಯ ಕೌಶಲ್ಯ ಸಂಸ್ಥೆ ಸ್ಥಾಪಿತವಾಗಿರುವುದು ಉತ್ತರ ಪ್ರದೇಶದ ಕಾನ್ಪುರ

🌾ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದಲ್ಲಿ ಅಥವಾ ಬಿ-12 ವಿಟಮಿನ್ ಮತ್ತು ಕಬ್ಬಿಣದ ಅಂಶ ಕೊರತೆಯಾಗಿದ್ದಲ್ಲಿ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ.

🌾ಉತ್ತರಕಾಂಡ ಕೃತಿ -ಎಸ್ ಎಲ್ ಬೈರಪ್ಪ

🌾ಭೂ ಸೇನಾ ಮುಖ್ಯಸ್ಥ- ಬಿಪಿನ್ ರಾವತ್
ವಾಯುಪಡೆ -ಬೀರೆಂದರ್‍ ಸಿಂಗ್ ಧನೋವಾ

🌾ಜಗತ್ತಿನ ಅತ್ಯಂತ ಎತ್ತರದ ದೇವಾಲಯ ಚಂದ್ರೋದಯ ಮಂದಿರ (ಶ್ರೀ ಕೃಷ್ಣ)  ನಿರ್ಮಾಣವಾಗುತ್ತಿರುವುದು ಉತ್ತರ ಪ್ರದೇಶದ ಮಥುರಾದಲ್ಲಿ. ಇಸ್ಕಾನ್ ಸಂಸ್ಥೆ ನಿರ್ಮಿಸುತ್ತಿದ್ದು. 700 ಅಡಿ ಎತ್ತರದ್ದು.

👉🏻ರೋಷನ್ ಜಗಳೂರು