Monday 24 November 2014

ಸಾಮಾನ್ಯ ಜ್ಞಾನ 2

1. ದಕ್ಷಿಣಾ ಚೀನಾ ಸಮುದ್ರದಲ್ಲಿ ಹೈಡ್ರೋಕಾರ್ಬನ್ ಶೋಧನೆಗೆ ಭಾರತ ಮತ್ತು ವಿಯೆಟ್ನಾಂ ದೇಶಗಳು (ಚೀನಾ ವಿರೋಧದ ನಡುವೆಯೂ) ಸಹಿ ಹಾಕಿವೆ. ಭಾರತವು ದೇಶದಲ್ಲಿ ನಡೆಸುತ್ತಿರುವ ತೈಲ ಶೋಧ ಯೋಜನೆಗಳ ಒಟ್ಟು ಸಂಖ್ಯೆ 5 (ಐದು). ಹಾಗಾದರೆ ಯಾವ ಕಂಪನಿ ಶೋಧದ ಜವಬ್ದಾರಿ ಹೊತ್ತಿದೆ?
ಉತ್ತರ: ಓಎನ್ ಜಿಸಿ ವಿದೇಶ್ ಲಿಮಿಟೆಡ್

2. ಗಣೇಶ ದೇವರ ಚಿತ್ರವಿರುವ ನೋಟುಗಳನ್ನು ಯಾವ ದೇಶದ ಬ್ಯಾಂಕು ಚಲಾವಣೆಗೆ ತಂದಿದೆ?
ಉತ್ತರ: ಇಂಡೋನೇಷ್ಯಾ .

3.   ಭಾರ ಜಲದ ರಾಸಾಯನಿಕ ಹೆಸರೇನು?
ಉತ್ತರ: ಡ್ಯುಟೇರಿಯಮ್

4. ಪತ್ರಹರಿತ್ತಿನಲ್ಲಿ ಯಾವ ಲೋಹ ಕಂಡು ಬರುತ್ತದೆ?
ಉತ್ತರ: ಮೆಗ್ನೇಷಿಯಂ

5. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ವಿಶ್ವ ಉದ್ಯಾನ ಸಮಾವೇಶದಲ್ಲಿ  ಮಂಡಿಸಿದ 'ಬರ್ಡ್ ಲೈಪ್ ಇಂಟರ್ ನ್ಯಾಷನಲ್ ವರದಿ' ಪ್ರಕಾರ ಕರ್ನಾಟಕದಲ್ಲಿರುವ ರಾಣೆಬೆನ್ನೂರು ಕೊಕ್ಕರೆ ಧಾಮ ಸಹಿತ ಭಾರತದಲ್ಲಿರುವ  ಹತ್ತು ಪಕ್ಷಿಧಾಮಗಳು ಅಳಿವಿನ ಅಂಚಿನಲ್ಲಿದೆ ಪ್ರಸ್ತುತ ದೇಶಗಳ 12000 ಪಕ್ಷಿಧಾಮಗಳ ಪೈಕಿ ಎಷ್ಟು ಪಕ್ಷಿಧಾಮಗಳು ನಾಶವಾಗುವ ಭೀತಿಯಲ್ಲಿವೆ?
ಉತ್ತರ: 356 

 ಕೆಪ್ಲರ್-22 ಬಿ:
  • ಭೂಮಿಯಿಂದ 600 ಜ್ಯೋತಿರ ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹ ಭೂಮಿಗಿಂತ 2.4  ಪಟ್ಟು ದೊಡ್ಡದಾಗಿದ್ದು 'ಕೆಪ್ಲರ್-22' ಎಂಬ ನಕ್ಷತ್ರದ ಸುತ್ತ ಸುತ್ತುತ್ತಿದೆಹಾಗೂ ಒಂದು ಸ. ುತ್ತು ಹಾಕಲು 289. 9  ದಿನಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. . 

  • ಭೂಮಿಯಂತೆ ವಾಸಯೋಗ್ಯ ಗ್ರಹವೆಂದು ಘೋಷಿಸಲ್ಪಟ್ಟ ವಿಶ್ವದ ಮೊದಲ ಗ್ರಹ 

  • ನಾಸಾದ 'ಕೆಪ್ಲರ್ ಸ್ಪೇಸ್ ಮಿಷನ್' ಇದನ್ನು ಪತ್ತೆ ಹಚ್ಚಿದ್ದು, ಭೂಮಿಯಂತೆ ವಾಸ ಯೋಗ್ಯ ಗ್ರಹ ಎಂದು ನಾಸಾ ಘೋಷಿಸಿದೆ

 


 

 

 


 

ಸಾಮಾನ್ಯ ಜ್ಞಾನ 1

1.'ಹನಿ ಬ್ಯಾಡ್ಜರ್ ಏನಿದು?
ಉತ್ತರ: ಕರಡಿ ಜಾತಿಗೆ ಸೇರಿದ ನಿಶಾಚಾರಿ ಮಾಂಸಾಹಾರಿ ಪ್ರಾಣಿ

2. ಅಗ್ನಿ ಪರ್ವತ 'ಮೌಂಟ್ ಒಂಟಾಕೆ' ಯಾವ ದೇಶದಲ್ಲಿದೆ?
ಉತ್ತರ: ಜಪಾನ್

3. ಭಾರತೀಯ ತಟರಕ್ಷಣಾ ಪಡೆಯ 'ಹೋವರ್ ಕ್ರಾಪ್ಟ್-196' ಇದು ಯಾವೆಲ್ಲಾ ಕೆಲಸಗಳಿಗೆ ನೆರವಾಗುತ್ತದೆ?
ಉತ್ತರ: ಮೀನುಗಾರಿಕೆ, ಮಾಲಿನ್ಯ ನಿಯಂತ್ರಣ, ರಕ್ಷಣೆ

4. ಖ್ಯಾತ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಅವರ ಪುಸ್ತಕಗಳು?
ಉತ್ತರ: ಲೈಟ್ ಆನ್ ಯೋಗ, ಲೈಟ್ ಆನ್ ಪ್ರಾಣಾಯಾಮ, ಆರ್ಟ್ ಆಫ್ ಯೋಗ

5. 'ಆಲ್ಪಾ ಆಲ್ಪಾ'  (Alfa Alfa) ಇದೊಂದು ಪೌಷ್ಟಿಕ ಆಹಾರಾಂಶವುಳ್ಳ ಲೆಗ್ಯೂಮಿನಸ್ ಹುಲ್ಲಿನ ಹೆಸರು. ಹಾಗಾದರೆ ಇದು ಎಲ್ಲಿ ಲಭ್ಯವಿದೆ?
ಉತ್ತರ: ಪಂಪಾಸ್ ಹುಲ್ಲುಗಾವಲು

6. ಕರ್ನಾಟಕಕ್ಕೆ ರೇಷ್ಮೆ ತಂದ ಕೀರ್ತಿ ಟಿಪ್ಪುಸುಲ್ತಾನ್ ರಿಗೆ ಸಲ್ಲುತ್ತದೆ. ನಂತರದ ದಿನಗಳಲ್ಲಿ ಮೈಸೂರು ಸರ್ಕಾರವು ಚನ್ನಪಟ್ಟಣದಲ್ಲಿ ಸ್ಟನ್ ಸಿಲ್ಕ್ ಕಾರ್ಖಾನೆ ಸ್ಥಾಪಿಸಿತು. ಅದು ಯಾವ ವರ್ಷ?
ಉತ್ತರ: 1936

7. 'ಟೆರ್ರಾರೋಕ್ಸಾ' (Terraroxa) ಇದು ಎಲ್ಲಿ ಸಿಗುವ ಮಣ್ಣಿನ ಹೆಸರಾಗಿದೆ?
ಉತ್ತರ: ಬ್ರೆಜಿಲ್ ನ ಕಾಫಿ ಬೆಳೆಯುವ ಮಣ್ಣು

8. ಈಗ ಬಳಕೆಯಾಗುತ್ತಿರುವ ಓಲಂಪಿಕ್ಸ್ ಧ್ವಜವನ್ನು ಮೊತ್ತ ಮೊದಲು ಎಲ್ಲಿ ಬಿಡುಗಡೆ ಮಾಡಲಾಗಿತ್ತು?
ಉತ್ತರ: ಪ್ಯಾರಿಸ್-ಜೂನ್ 1914

9. ಭಾರತ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಭೂ ದಾನ ಮಾಡಿದ ರಾಜ ಮನೆತನ ಯಾವುದು?
ಉತ್ತರ: ಶಾತವಾಹನರು

10. ಉರಾಲ್ (ural) ಎಂಬ ನದಿ ಯಾವ ದೇಶದಲ್ಲಿ ಹರಿಯುತ್ತದೆ?
ಉತ್ತರ: ನ್ಯೂಜಿಲ್ಯಾಂಡ್

Sunday 23 November 2014

ಆಪರೇಷನ್ ಸೈಕ್ಲೋನ್ (ನವೆಂಬರ್ 26, 2008)



ಮುಂಬೈನ ತಾಜ್ ಹೋಟೆಲ್ ಮೇಲೆ ಪಾಕಿಸ್ಥಾನದ ಭಯೋತ್ಪಾದಕರು ದಾಳಿ ಮಾಡಿದಾಗ ಆ ಸಮಯದಲ್ಲಿ ಮಹರಾಷ್ಟ್ರ ಪೋಲಿಸರು ಪ್ರತಿ ದಾಳಿಯನ್ನು ಆರಂಭಿಸಿದರು ಈ ಕಾರ್ಯಚರಣೆಗೆ ಆಪರೇಷನ್ ಸೈಕ್ಲೋನ್ ಎನ್ನುವರು.
         
    ಇದು ವಿಫಲವಾದಾಗ ಕೇಂದ್ರ NSG (National Security Guard) ಸೈನಿಕರು ನಡೆಸಿದ ಕಾರ್ಯಚರಣೆ ಹೆಸರು ಆಪರೇಶನ್  ಕಾರ್ನಾಡೊ ಈ ಕಾರ್ಯಚರಣೆಯಲ್ಲಿ 10 ಜನ ಭಯೋತ್ಪಾದಕರು ಮರಣ ಹೊಂದಿ ಒಬ್ಬ ಭಯೋತ್ಪಾದಕ  ಸೆರೆ ಸಿಕ್ಕನು, ಆತನೇ  ಅಜ್ಮಲ್ ಮಹಮದ್ ಕಸಬ್. ಈತನನ್ನು 4 ವರ್ಷಗಳವರೆಗೆ  ವಿಚಾರಣೆಗೆ ಒಳಪಡಿಸಿ 2012 ನವೆಂಬರ್ 21 ರಂದು ಆಪರೇಷನ್  x ಕಾರ್ಯಚರಣೆ ಮೂಲಕ ಗಲ್ಲಿಗೇರಿಸಲಾಯಿತು.
v  

  • ಮುಂಬೈನ ತಾಜ್ ಹೋಟೆಲ್ ರತನ್ ಟಾಟಾನ ಒಡೆತನದಲ್ಲಿದೆ
  • ರತನ್ ಟಾಟಾ ಜಗತ್ತಿಗೆ ನೀಡಿದ ಇತ್ತೀಚಿನ ಕೊಡುಗೆ ನ್ಯಾನೋ ಕಾರು
  •  ರತನ್ ಟಾಟಾನ ಉತ್ತರಾಧಿಕಾರಿ ಸೈರಸ್ ಮಿಸ್ತ್ರಿ.
  • ರತನ್ ಟಾಟಾನ ಪೂರ್ವಜ ಜೇಮ್ ಶೆಡಜಿ ಟಾಟಾ
  •   ಜೇಮ್ ಶೆಡ್ ಜಿ ಟಾಟಾನನ್ನು ಭಾರತದ ಕೈಗಾರಿಕೆಗಳ ಪಿತಾಮಹನೆಂದು ಕರೆಯುತ್ತಾರೆ.