Monday 24 November 2014

ಸಾಮಾನ್ಯ ಜ್ಞಾನ 2

1. ದಕ್ಷಿಣಾ ಚೀನಾ ಸಮುದ್ರದಲ್ಲಿ ಹೈಡ್ರೋಕಾರ್ಬನ್ ಶೋಧನೆಗೆ ಭಾರತ ಮತ್ತು ವಿಯೆಟ್ನಾಂ ದೇಶಗಳು (ಚೀನಾ ವಿರೋಧದ ನಡುವೆಯೂ) ಸಹಿ ಹಾಕಿವೆ. ಭಾರತವು ದೇಶದಲ್ಲಿ ನಡೆಸುತ್ತಿರುವ ತೈಲ ಶೋಧ ಯೋಜನೆಗಳ ಒಟ್ಟು ಸಂಖ್ಯೆ 5 (ಐದು). ಹಾಗಾದರೆ ಯಾವ ಕಂಪನಿ ಶೋಧದ ಜವಬ್ದಾರಿ ಹೊತ್ತಿದೆ?
ಉತ್ತರ: ಓಎನ್ ಜಿಸಿ ವಿದೇಶ್ ಲಿಮಿಟೆಡ್

2. ಗಣೇಶ ದೇವರ ಚಿತ್ರವಿರುವ ನೋಟುಗಳನ್ನು ಯಾವ ದೇಶದ ಬ್ಯಾಂಕು ಚಲಾವಣೆಗೆ ತಂದಿದೆ?
ಉತ್ತರ: ಇಂಡೋನೇಷ್ಯಾ .

3.   ಭಾರ ಜಲದ ರಾಸಾಯನಿಕ ಹೆಸರೇನು?
ಉತ್ತರ: ಡ್ಯುಟೇರಿಯಮ್

4. ಪತ್ರಹರಿತ್ತಿನಲ್ಲಿ ಯಾವ ಲೋಹ ಕಂಡು ಬರುತ್ತದೆ?
ಉತ್ತರ: ಮೆಗ್ನೇಷಿಯಂ

5. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ವಿಶ್ವ ಉದ್ಯಾನ ಸಮಾವೇಶದಲ್ಲಿ  ಮಂಡಿಸಿದ 'ಬರ್ಡ್ ಲೈಪ್ ಇಂಟರ್ ನ್ಯಾಷನಲ್ ವರದಿ' ಪ್ರಕಾರ ಕರ್ನಾಟಕದಲ್ಲಿರುವ ರಾಣೆಬೆನ್ನೂರು ಕೊಕ್ಕರೆ ಧಾಮ ಸಹಿತ ಭಾರತದಲ್ಲಿರುವ  ಹತ್ತು ಪಕ್ಷಿಧಾಮಗಳು ಅಳಿವಿನ ಅಂಚಿನಲ್ಲಿದೆ ಪ್ರಸ್ತುತ ದೇಶಗಳ 12000 ಪಕ್ಷಿಧಾಮಗಳ ಪೈಕಿ ಎಷ್ಟು ಪಕ್ಷಿಧಾಮಗಳು ನಾಶವಾಗುವ ಭೀತಿಯಲ್ಲಿವೆ?
ಉತ್ತರ: 356 

 ಕೆಪ್ಲರ್-22 ಬಿ:
  • ಭೂಮಿಯಿಂದ 600 ಜ್ಯೋತಿರ ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹ ಭೂಮಿಗಿಂತ 2.4  ಪಟ್ಟು ದೊಡ್ಡದಾಗಿದ್ದು 'ಕೆಪ್ಲರ್-22' ಎಂಬ ನಕ್ಷತ್ರದ ಸುತ್ತ ಸುತ್ತುತ್ತಿದೆಹಾಗೂ ಒಂದು ಸ. ುತ್ತು ಹಾಕಲು 289. 9  ದಿನಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. . 

  • ಭೂಮಿಯಂತೆ ವಾಸಯೋಗ್ಯ ಗ್ರಹವೆಂದು ಘೋಷಿಸಲ್ಪಟ್ಟ ವಿಶ್ವದ ಮೊದಲ ಗ್ರಹ 

  • ನಾಸಾದ 'ಕೆಪ್ಲರ್ ಸ್ಪೇಸ್ ಮಿಷನ್' ಇದನ್ನು ಪತ್ತೆ ಹಚ್ಚಿದ್ದು, ಭೂಮಿಯಂತೆ ವಾಸ ಯೋಗ್ಯ ಗ್ರಹ ಎಂದು ನಾಸಾ ಘೋಷಿಸಿದೆ

 


 

 

 


 

No comments:

Post a Comment

Comment