Monday 24 November 2014

ಸಾಮಾನ್ಯ ಜ್ಞಾನ 1

1.'ಹನಿ ಬ್ಯಾಡ್ಜರ್ ಏನಿದು?
ಉತ್ತರ: ಕರಡಿ ಜಾತಿಗೆ ಸೇರಿದ ನಿಶಾಚಾರಿ ಮಾಂಸಾಹಾರಿ ಪ್ರಾಣಿ

2. ಅಗ್ನಿ ಪರ್ವತ 'ಮೌಂಟ್ ಒಂಟಾಕೆ' ಯಾವ ದೇಶದಲ್ಲಿದೆ?
ಉತ್ತರ: ಜಪಾನ್

3. ಭಾರತೀಯ ತಟರಕ್ಷಣಾ ಪಡೆಯ 'ಹೋವರ್ ಕ್ರಾಪ್ಟ್-196' ಇದು ಯಾವೆಲ್ಲಾ ಕೆಲಸಗಳಿಗೆ ನೆರವಾಗುತ್ತದೆ?
ಉತ್ತರ: ಮೀನುಗಾರಿಕೆ, ಮಾಲಿನ್ಯ ನಿಯಂತ್ರಣ, ರಕ್ಷಣೆ

4. ಖ್ಯಾತ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಅವರ ಪುಸ್ತಕಗಳು?
ಉತ್ತರ: ಲೈಟ್ ಆನ್ ಯೋಗ, ಲೈಟ್ ಆನ್ ಪ್ರಾಣಾಯಾಮ, ಆರ್ಟ್ ಆಫ್ ಯೋಗ

5. 'ಆಲ್ಪಾ ಆಲ್ಪಾ'  (Alfa Alfa) ಇದೊಂದು ಪೌಷ್ಟಿಕ ಆಹಾರಾಂಶವುಳ್ಳ ಲೆಗ್ಯೂಮಿನಸ್ ಹುಲ್ಲಿನ ಹೆಸರು. ಹಾಗಾದರೆ ಇದು ಎಲ್ಲಿ ಲಭ್ಯವಿದೆ?
ಉತ್ತರ: ಪಂಪಾಸ್ ಹುಲ್ಲುಗಾವಲು

6. ಕರ್ನಾಟಕಕ್ಕೆ ರೇಷ್ಮೆ ತಂದ ಕೀರ್ತಿ ಟಿಪ್ಪುಸುಲ್ತಾನ್ ರಿಗೆ ಸಲ್ಲುತ್ತದೆ. ನಂತರದ ದಿನಗಳಲ್ಲಿ ಮೈಸೂರು ಸರ್ಕಾರವು ಚನ್ನಪಟ್ಟಣದಲ್ಲಿ ಸ್ಟನ್ ಸಿಲ್ಕ್ ಕಾರ್ಖಾನೆ ಸ್ಥಾಪಿಸಿತು. ಅದು ಯಾವ ವರ್ಷ?
ಉತ್ತರ: 1936

7. 'ಟೆರ್ರಾರೋಕ್ಸಾ' (Terraroxa) ಇದು ಎಲ್ಲಿ ಸಿಗುವ ಮಣ್ಣಿನ ಹೆಸರಾಗಿದೆ?
ಉತ್ತರ: ಬ್ರೆಜಿಲ್ ನ ಕಾಫಿ ಬೆಳೆಯುವ ಮಣ್ಣು

8. ಈಗ ಬಳಕೆಯಾಗುತ್ತಿರುವ ಓಲಂಪಿಕ್ಸ್ ಧ್ವಜವನ್ನು ಮೊತ್ತ ಮೊದಲು ಎಲ್ಲಿ ಬಿಡುಗಡೆ ಮಾಡಲಾಗಿತ್ತು?
ಉತ್ತರ: ಪ್ಯಾರಿಸ್-ಜೂನ್ 1914

9. ಭಾರತ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಭೂ ದಾನ ಮಾಡಿದ ರಾಜ ಮನೆತನ ಯಾವುದು?
ಉತ್ತರ: ಶಾತವಾಹನರು

10. ಉರಾಲ್ (ural) ಎಂಬ ನದಿ ಯಾವ ದೇಶದಲ್ಲಿ ಹರಿಯುತ್ತದೆ?
ಉತ್ತರ: ನ್ಯೂಜಿಲ್ಯಾಂಡ್



No comments:

Post a Comment

Comment